ಸಾಮಾನ್ಯ ಜ್ಞಾನ
1.
ಸುಪ್ರೀಮ ಕೋರ್ಟಿನ ನ್ಯಾಯಮೂರ್ತಿಗಳನ್ನು
ನೇಮಿಸುವವರು – ರಾಷ್ಟ್ರಪತಿಗಳು
2.
ಮಸೀದಿಗಳ ನಗರ- ಮೆಕ್ಕಾ 700 ಮಸೀದಿ ಪಟ್ಟಣವನ್ನು
ಕರೆಯುತ್ತಾರೆ.
3.
ಪಂಚಮವೇದ ಎಂದು ಮಹಾಭಾರತವನ್ನು ಕರೆಯುತ್ತಾರೆ.
4.
ಭಾರತೀಯ ವಾಯುದಳದ ಮೊದಲ ಏರ್ ಮಾರ್ಷಲ್
– ಆರ್.ಜೆ.
ಚಾಪ್ಮೆನ್
5.
ಭಾರತದ ಮೊದಲ ಟೆಸ್ಟ್ ಕ್ರಿಕೆಟ್ ಆಟಗಾರ
– ಕೆ.ಎಸ್.ರಣಜಿತ್
ಸಿಂಗ್
6.
ರಷ್ಯಾ ಉಡಾಯಿಸಿದ ಸ್ಫುಟ್ನಿಕ್- 2 ಉಪಗ್ರಹದಲ್ಲಿ
ಸಂಚಾರ ಮಾಡಿದ ಪ್ರಾಣಿ –ನಾಯಿ
7.
ಅಸ್ಸಾಂ ರಾಜ್ಯದ ಮುಖ್ಯ ಹಬ್ಬ – ವಿಷು
8.
ಅಂಧರಿಗಾಗಿ ಲಿಪಿ ಕಂಡುಹಿಡಿದವರು- ಲೂಯಿ
ಬ್ರೈನ್
9.
ಮನುಷ್ಯನ ದೇಹದ ಸಾಮಾನ್ಯ ಉಷ್ಣತೆ – 36.9 ಸೆಲ್ಸಿಯಸ್
10. ಗಣಿತದ ಬಗ್ಗೆ ಅಚ್ಚಾದ ಮೊದಲ ಗ್ರಂಥ – ಆಲ್ಜಿಬ್ರಾ ವೆಲ್ ಮುಕಾಬುಲಾ
11. ನಿಸರ್ಗದ ಕವಿ ಎಂದು ಹೆಸರಾದ ಪಾಶ್ಚಿಮಾತ್ಯ ಕವಿ – ವಿಲಿಯಂ ವರ್ಡ್ಸ್ವರ್ತ್
12. ಭಾರತದಲ್ಲಿ ಮುಂಗಾರುಮಳೆ ಬೀಳುವುದನ್ನು ಸೂಚಿಸಲು ಸಂಖ್ಯಾಶಾಸ್ತ್ರ ಬಳಸಿದ
ವಿಜ್ಞಾನಿ – ಗಿಲ್ಬರ್ಟ್ವಾಕರ್
13. ಚಿದಂಬರ ಸ್ಟೇಡಿಯಂ ಚೆನ್ನೈ ನಲ್ಲಿದೆ.
14. ವಿವಾದಿತ ಕೃತಿ ‘ಸೆಟಾನಿಕ್ ವರ್ಸಸ್’ ನ ಕೃತಿಕಾರ ಸಲ್ಮಾನ್ ರಶ್ದಿ
15. ಆಪ್ಘಾನಿಸ್ಥಾನ ದೇಶದ ಜನರ ಆಡು ಭಾಷೆ – ಪಶ್ತೊ
16. ತಾಳೀಕೋಟೆ ಯುದ್ಧದಿಂದ ಉದಯಿಸಿದ ರಾಜವಂಶ – ಬಹುಮನಿ ಸುಲ್ತಾನರು
17. ಅಬ್ದುಲ್ ಸಲಾಂ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ
18. ಭೂಮಿಯಲ್ಲೇ ಅತ್ಯಂತ ಗರಿಷ್ಟಮಟ್ಟದ ತಗ್ಗು ಪ್ರದೇಶ – ಮೃತ ಸರೋವರ
19. ಮೃತ ಸರೋವರ ಸೇರುವ ಏಕೈಕ ನದಿ – ಜೋರ್ಡಾನ್
20. ಮೃತ ಸಮುದ್ರದ ಇಕ್ಕೆಲಗಳಲ್ಲಿ ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ದೇಶಗಳಿವೆ.
BetMGM New Jersey - JTR Hub
ReplyDeleteThis is the second Michigan 세종특별자치 출장샵 legal online sports betting and casino 평택 출장안마 operator 서울특별 출장샵 to make waves in New Jersey Casino is a $250,000 casino license from 원주 출장마사지 the Eastern Band of Cherokee Indians. 삼척 출장안마