Saturday, November 7, 2015

ದಿನವಿಶೇಷ
ಪ್ರತಿ ತಿಂಗಳೂ ಕೆಲವು ದಿನಗಳು ಮಹತ್ವದ ದಿನಗಳಾಗಿವೆ. ಕೆಲವೊಂದು ದಿನಗಳನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ, ಕೆಲವು ದಿನಗಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇರುವುದಿಲ್ಲ. ಹಬ್ಬ -ಹರಿದಿನಗಳು ಪ್ರತಿ ವರ್ಷ ತಿಗೆ ಅನುಗುಣವಾಗಿ ಬೇರೆ ಬೇರೆ ದಿನಾಂಕಗಳಂದು ಬರುತ್ತಿದ್ದರೆ ಇಲ್ಲಿ ತಿಳಿಸಿರುವ ಮಹತ್ವದ ದಿನಗಳು ಪ್ರತಿ ವರ್ಷ ಅಂದೇ ಬರುತ್ತವೆ. ಅಂತಹ ದಿನಗಳ ಬಗ್ಗೆ ಪಟ್ಟಿ ನೀಡಲಾಗಿದೆ.
ಜನವರಿ
1-ವಿಶ್ವ ಶಾಂತಿ ದಿನ
2-ವಿಶ್ವ ನಗುವಿನ ದಿನ
7-9-ಪ್ರವಾಸಿ ಭಾರತೀಯ ದಿವಸ
12-ರಾಷ್ಟ್ರೀಯ ಯುವ ದಿನ / ಸ್ವಾಮಿ ವಿವೇಕಾನಂದ ಜನ್ಮದಿನ ದಿನಾಚರಣೆ









15-ಸೇನಾ ದಿನಾಚರಣೆ
25-ಅಂತರ ರಾಷ್ಟ್ರೀಯ ತೆರಿಗೆ ದಿನ







                  26-ಗಣರಾಜ್ಯೋತ್ಸವ ದಿನ 
30-ಸರ್ವೋದಯ ದಿನ / ಹುತಾತ್ಮರ ದಿನ/ ಕುಷ್ಟರೋಗ ನಿವಾರಣಾ ದಿನ     
ಫೆಬ್ರವರಿ
7-ವಿಶ್ವ ಆರೋಗ್ಯ ದಿನ
21-ವಿಶ್ವ ಮಾತೃಭಾಷಾ ದಿನ
22-ಸ್ಕೌಟ್ ಗೈಡ್ ದಿನ
23-ವಿಶ್ವ ಹವಾಮಾನ ದಿನ
24-ರಾಷ್ಟ್ರೀಯ ಸುಂಕ ದಿನ
25-ಅಂತರ ರಾಷ್ಟ್ರೀಯ ತೆರಿಗೆ ದಿನ
28-ರಾಷ್ಟ್ರೀಯ ವಿಜ್ಞಾನ ದಿನ
ಮಾರ್ಚ್
8-ಅಂತರಾಷ್ಟ್ರೀಯ ಮಹಿಳಾ ದಿನ
12-ದಂಡಿ ಸತ್ಯಾಗ್ರಹ  ದಿನ
15-ವಿಶ್ವ ಬಳಕೆದಾರರ ದಿನ
16-ವಿಶ್ವ ಅಂಗವಿಕಲರ ದಿನ
18-ವಿಶ್ವ ಪರಂಪರೆ ದಿನ
21-ವಿಶ್ವ  ಅರಣ್ಯ ದಿನ
22-ವಿಶ್ವ ಜಲ ದಿನ
23-ವಿಶ್ವ ವಾತಾವರಣ ದಿನ
27-ವಿಶ್ವರಂಗ ಭೂಮಿ ದಿನ
ಏಪ್ರಿಲ್
1-ವಿಶ್ವ  ಅಂಧತ್ವ ದಿನ/ಮೂರ್ಖರ ದಿನ
2-ರಾಷ್ಟ್ರೀಯ ನಾವಿಕರ  ದಿನ
5-ರಾಷ್ಟ್ರೀಯ ಸಾಗರ ಯಾನ ದಿನ
7-ವಿಶ್ವ ಆರೋಗ್ಯ ದಿನ
12-ವಿಶ್ವ ಬಾಹ್ಯಾಕಾಶ ದಿನ
14-ಅಂಬೇಡ್ಕರ್ ಜಯಂತಿ / ಅಗ್ನಿಶಾಮಕ ದಿನ
18-ವಿಶ್ವ ಪರಂಪರೆ/ಸಂಸ್ಕೃತಿ ದಿನ
22-ವಿಶ್ವ ಭೂ ದಿನ
23-ವಿಶ್ವ ಪುಸ್ತಕ ದಿನ
ಮೇ
1-ಕಾರ್ಮಿಕರ ದಿನ
2-ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
5-ರಾಷ್ಟ್ರೀಯ ಶ್ರಮಿಕರ ದಿನ
8-ಅಂತರಾಷ್ಟ್ರೀಯ ರೆಡ್ಕ್ರಾಸ್ ದಿನ / ವಿಶ್ವ ಮಾತೆಯರ ದಿನ
11-ರಾಷ್ಟ್ರೀಯ ತಂತ್ರಜ್ಞಾನ ದಿನ
14-ವಿಶ್ವ ಮಾತೃ ದಿನ
15-ಅಂತರಾಷ್ಟ್ರೀಯ ಕುಟುಂಬ ದಿನ
17-ವಿಶ್ವ ದೂರ ಸಂಪರ್ಕ ದಿನ
21-ಭಯೋತ್ಪಾದಕ ವಿರೋಧಿ ದಿನ
24-ಕಾಮನ್ ವೆಲ್ತ್ ದಿನ
31-ವಿಶ್ವ ತಂಬಾಕು ದಿನ
ಜೂನ್
5-ವಿಶ್ವ ಪರಿಸರ ದಿನ
12-ಬಾಲ ಕಾರ್ಮಿಕ ವಿರೋಧಿ ದಿನ
14-ವಿಶ್ವ ರಕ್ತದಾನಿಗಳ ದಿನ
18-ವಿಶ್ವ ಅಪ್ಪಂದಿರ ದಿನ
21-ವಿಶ್ವ ಮಕ್ಕಳ ಹಕ್ಕುಗಳ ದಿನ/ ಅಂತರಾಷ್ಟ್ರೀಯ ಯೋಗ ದಿನ
26-ವಿಶ್ವ ಮಧುಮೇಹಿ ದಿನ / ಔಷಧ ದುರ್ಬಳಕೆ ವಿರೋಧಿ ದಿನ
ಜುಲೈ
1-ರಾಷ್ಟ್ರೀಯ ವೈದ್ಯರ ದಿನ
11-ವಿಶ್ವ ಜನಸಂಖ್ಯಾ ದಿನ
ಆಗಸ್ಟ್
8-ಹಿರೋಶಿಮಾ ದಿನಾಚರಣೆ/ವಿಶ್ವ ಸ್ನೇಹ ದಿನ
9-ಕ್ವಿಟ್ ಇಂಡಿಯಾ ದಿನಾಚರಣೆ/ ನಾಗಸಾಕಿ ದಿನಾಚರಣೆ
15-ಭಾರತ ಸ್ವಾತಂತ್ರ್ಯ ದಿನಾಚರಣೆ
16-ಮಹಿಳಾ ಸಮಾನತೆ ದಿನ
29-ರಾಷ್ಟ್ರೀಯ ಕ್ರೀಡಾ ದಿನ
ಸೆಪ್ಟೆಂಬರ್
5-ಶಿಕ್ಷಕರ ದಿನಾಚರಣೆ









8-ವಿಶ್ವ ಸಾಕ್ಷರತಾ ದಿನಾಚರಣೆ
10-ಮಾನವ ಹಕ್ಕುಗಳ ದಿನಾಚರಣೆ
14-ಹಿಂದಿ ದಿನ
15-ಎಂಜಿನಿಯರ್ ದಿನಾಚರಣೆ ( ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ)








16-ವಿಶ್ವ ಓಝೋನ್ ದಿನ
21-ಅಂತರಾಷ್ಟ್ರೀಯ ಶಾಂತಿ ದಿನ
22-ರಾಷ್ಟ್ರೀಯ ಗುಲಾಬಿ ದಿನ
25-ವಿಶ್ವ ಹೃದಯ ದಿನ
27-ವಿಶ್ವ ಶ್ರವಣ ಮಾಂದ್ಯರ ದಿನ/ ವಿಶ್ವಪ್ರವಾಸೋಧ್ಯಮ ದಿನ
ಅಕ್ಟೋಬರ್
1-ಅಂತರಾಷ್ಟ್ರೀಯ ವೈದ್ಯರ ದಿನ
2-ವಿಶ್ವ ಅಹಿಂಸಾ ದಿನ, ವಿಶ್ವ ವಸತಿ ದಿನ,
ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
           

3-ವಿಶ್ವ ಪ್ರಕೃತಿ ದಿನ
4-ವಿಶ್ವ ಪ್ರಾಣಿ ಕಲ್ಯಾಣ ದಿನ
5-ವಿಶ್ವ ಶಿಕ್ಷಕರ ದಿನ
8-ವಾಯುದಳ ದಿನಾಚರಣೆ
9-ವಿಶ್ವ ಅಂಚೆ ದಿನ ದಿನ
10-ವಿಶ್ವ ಮಾನಸಿಕ ಆರೋಗ್ಯ ದಿನ/ ಅಂಧರ ಮಾರ್ಗದರ್ಶನ ದಿನ
12-ವಿಶ್ವ ಅರ್ಥ್ ರೈಟಾಸ್ ದಿನ
13-ವಿಶ್ವ ಪ್ರಾಕೃತಿಕ ವಿಕೋಪ ಮುಂಜಾಗರೂಕತಾ ದಿನ
17-ವಿಶ್ವ  ಆಹಾರ ದಿನ
24-ವಿಶ್ವ ಸಂಸ್ಥೆ ದಿನಾಚರಣೆ
30-ವಿಶ್ವ ಉಳಿತಾಯ ದಿನ
31-ರಾಷ್ಟ್ರೀಯ ಏಕತಾ ದಿನ
ನವೆಂಬರ್
1-ಕನ್ನಡ ರಾಜ್ಯೋತ್ಸವ
9-ಕಾನೂನು ಸೇವಾ ದಿನ
13-ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ
14-ಮಕ್ಕಳ ದಿನಾಚರಣೆ (ಪಂಡಿತ್ ಜವಹರಲಾಲ್ ನೆಹರೂ)
29-ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ
ಡಿಸೆಂಬರ್
1-ವಿಶ್ವ ಏಡ್ಸ್ ದಿನಾಚರಣೆ
2-ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ
3-ವಿಶ್ವ ಅಂಗವಿಕಲರ ದಿನ
4-ನೌಕಾದಳ ಧ್ವಜ ದಿನ
7-ಧ್ವಜ ದಿನಾಚರಣೆ

10-ವಿಶ್ವ ಮಾನವ ಹಕ್ಕುಗಳ ದಿನಾಚರಣೆ
17-ನಿವೃತ್ತರ ಹಕ್ಕು ದಿನ

23-ರೈತ ದಿನ





(ಮಾಹಿತಿ ಸಂಗ್ರಹ)

Thursday, May 28, 2015

ಸಾಮಾನ್ಯ ಜ್ಞಾನ
1.         ಸುಪ್ರೀಮ ಕೋರ್ಟಿನ ನ್ಯಾಯಮೂರ್ತಿಗಳನ್ನು ನೇಮಿಸುವವರು ರಾಷ್ಟ್ರಪತಿಗಳು
2.         ಮಸೀದಿಗಳ ನಗರ- ಮೆಕ್ಕಾ 700 ಮಸೀದಿ ಪಟ್ಟಣವನ್ನು ಕರೆಯುತ್ತಾರೆ.
3.         ಪಂಚಮವೇದ ಎಂದು ಮಹಾಭಾರತವನ್ನು ಕರೆಯುತ್ತಾರೆ.
4.         ಭಾರತೀಯ ವಾಯುದಳದ ಮೊದಲ ಏರ್‍ ಮಾರ್ಷಲ್‍ ಆರ್‍.ಜೆ. ಚಾಪ್‍ಮೆನ್‍
5.        ಭಾರತದ ಮೊದಲ ಟೆಸ್ಟ್ ಕ್ರಿಕೆಟ್‍ ಆಟಗಾರ ಕೆ.ಎಸ್‍.ರಣಜಿತ್‍ ಸಿಂಗ್‍
6.         ರಷ್ಯಾ ಉಡಾಯಿಸಿದ ಸ್ಫುಟ್ನಿಕ್‍- 2 ಉಪಗ್ರಹದಲ್ಲಿ ಸಂಚಾರ ಮಾಡಿದ ಪ್ರಾಣಿ ನಾಯಿ
7.         ಅಸ್ಸಾಂ ರಾಜ್ಯದ ಮುಖ್ಯ ಹಬ್ಬ ವಿಷು
8.         ಅಂಧರಿಗಾಗಿ ಲಿಪಿ ಕಂಡುಹಿಡಿದವರು- ಲೂಯಿ ಬ್ರೈನ್‍
9.         ಮನುಷ್ಯನ ದೇಹದ ಸಾಮಾನ್ಯ ಉಷ್ಣತೆ 36.9 ಸೆಲ್ಸಿಯಸ್‍
10.      ಗಣಿತದ ಬಗ್ಗೆ ಅಚ್ಚಾದ ಮೊದಲ ಗ್ರಂಥ ಆಲ್‍ಜಿಬ್ರಾ ವೆಲ್‍ ಮುಕಾಬುಲಾ
11.      ನಿಸರ್ಗದ ಕವಿ ಎಂದು ಹೆಸರಾದ ಪಾಶ್ಚಿಮಾತ್ಯ ಕವಿ ವಿಲಿಯಂ ವರ್ಡ್ಸ್‍ವರ್ತ್
12.      ಭಾರತದಲ್ಲಿ ಮುಂಗಾರುಮಳೆ ಬೀಳುವುದನ್ನು ಸೂಚಿಸಲು ಸಂಖ್ಯಾಶಾಸ್ತ್ರ ಬಳಸಿದ
ವಿಜ್ಞಾನಿ ಗಿಲ್ಬರ್ಟ್‍ವಾಕರ್‍
13.      ಚಿದಂಬರ ಸ್ಟೇಡಿಯಂ ಚೆನ್ನೈ ನಲ್ಲಿದೆ.
14.      ವಿವಾದಿತ ಕೃತಿ ‘ಸೆಟಾನಿಕ್‍ ವರ್ಸಸ್‍’ ನ ಕೃತಿಕಾರ ಸಲ್ಮಾನ್‍ ರಶ್ದಿ
15.      ಆಪ್ಘಾನಿಸ್ಥಾನ ದೇಶದ ಜನರ ಆಡು ಭಾಷೆ ಪಶ್ತೊ
16.      ತಾಳೀಕೋಟೆ ಯುದ್ಧದಿಂದ ಉದಯಿಸಿದ ರಾಜವಂಶ ಬಹುಮನಿ ಸುಲ್ತಾನರು
17.      ಅಬ್ದುಲ್‍ ಸಲಾಂ ನೊಬೆಲ್‍ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ
18.      ಭೂಮಿಯಲ್ಲೇ ಅತ್ಯಂತ ಗರಿಷ್ಟಮಟ್ಟದ ತಗ್ಗು ಪ್ರದೇಶ ಮೃತ ಸರೋವರ
19.      ಮೃತ ಸರೋವರ ಸೇರುವ ಏಕೈಕ ನದಿ ಜೋರ್ಡಾನ್‍

20.      ಮೃತ ಸಮುದ್ರದ ಇಕ್ಕೆಲಗಳಲ್ಲಿ ಜೋರ್ಡಾನ್‍, ಇಸ್ರೇಲ್‍ ಮತ್ತು ಪ್ಯಾಲೆಸ್ತೈನ್‍ ದೇಶಗಳಿವೆ.

Wednesday, May 27, 2015

ಕನ್ನಡದ ಮೊದಲುಗಳು


1.         ಕನ್ನಡದ ಮೊದಲ ರಾಜವಂಶ ಕದಂಬ
2.         ಕನ್ನಡದ ಮೊದಲ ಮಹಮದ್ದೀಯ ಕವಿ ಶಿಶುನಾಳ ಷರೀಫ
3.         ಕನ್ನಡದ ಮೊದಲ ನಾಟಕ ಮಿತ್ರವಿಂದ ಗೋವಿಂದ
4.         ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ- ಟಿ.ಎಸ್‍. ವೆಂಕಣ್ಣಯ್ಯರವರ ‘ಚೋರ ಗ್ರಹಣ ತಂತ್ರ’
5.         ಕನ್ನಡದ ಮೊದಲ ಸಾಮಾಜಿಕ ನಾಟಕ ಹಿಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಸಂಗ
6.         ಕನ್ನಡದಲ್ಲಿ ಮೊದಲು ಜೀವನ ಚರಿತ್ರೆ ಬರೆದವರು ಎಂ.ಎಸ್‍.ಪುಟ್ಟಣ್ಣ
7.         ಕನ್ನಡದ ಮೊದಲ ಮೂಕಿನಾಟಕ ಬರೆದವರು ಜಿ. ಶ್ರೀನಿವಾಸ ರಾಜ ( ನಾಟಕ ಐದು ಮುಖ ನಾಟಕಗಳು)
8.         ಕನ್ನಡದ ಮೊದಲ ಛಂದೋಗ್ರಂಥ- ಮೊದಲನೇ ನಾಗವರ್ಮನ “ಛಂದೋಂಬುದಿ’
9.         ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಶ್ರೀಧರಾಚಾರ್ಯನ ‘ಜಾತಕ ತಿಲಕ’
10.       ಕನ್ನಡದ ಮೊದಲ ಗಣಿತ ಶಾಸ್ತ್ರ ಕೃತಿ ರಾಜಾದಿತ್ಯನ ‘ ವ್ಯವಹಾರ ಗುಣಿತ’
11.       ಕನ್ನಡದ ಮೊದಲ ಕಾವ್ಯಕೃತಿ- ಪಂಪನ ‘ಆದಿಪುರಾಣ’
12.       ಕನ್ನಡದ ಮೊದಲ ಗದ್ಯ ಕೃತಿ ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ ‘
13.       ಮೊದಲು ಅಚ್ಚಾದ ಕನ್ನಡದ ಕೃತಿ A Gramer of the Karnataka Language        
         ವಿಲಿಯಂ ಕೇರಿ ರವರು ಕ್ರಿ.ಶ 1817ರಲ್ಲಿ ಪ್ರಕಟಿಸಿದರು.
14.       ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್‍- ಸಂಪಾದಕರು- ಹರ್ಮನ್‍ ಮೊಗ್ಲಿಂಗ್‍
15.       ಮೊದಲು ಸಣ್ಣ ಕಥೆಯನ್ನು ಕನ್ನಡ ಸಾಹಿತ್ಯದಲ್ಲಿ ಬಳಸಿದವರು ಪಂಜೆ ಮಂಗೇಶರಾಯರು
 ಮೊದಲ ಸಣ್ಣ ಕಥೆ ಕಮಲಾಪುರದ ಹೋಟೆಲಿನಲ್ಲಿ
16.       ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಡಾ. ಹೆಚ್‍. ವಿ. ನಂಜುಂಡಯ್ಯ
17.       ಕನ್ನಡದ ಮೊದಲ ಸ್ನಾತ್ತಕೋತ್ತರ ಪಧವೀಧರ ಆರ್‍. ನರಸಿಂಹಾಚಾರ್‍
18.       ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ – ವಿ.ಕೃ.ಗೋಕಾಕ್‍
19.       ಕನ್ನಡದ ಮೊದಲ ವಚನಕಾರ ದೇವರ (ಜೇಡರ) ದಾಸಿಮಯ್ಯ
20.       ಹೊಸಗನ್ನಡದ ಮೊದಲ ಕಾವ್ಯ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’
21.       ಬೈಬಲನ್ನು ಕನ್ನಡಕ್ಕೆ ತಂದ ಮೊದಲಿಗರು ಜಾನ್‍ ಹ್ಯಾರಿಟ್‍
22.       ಕನ್ನಡ ಇಂಗ್ಲಿಷ್‍ ನಿಘಂಟಿನ ರಚನಕಾರರು ರೆವರೆಂಡ್‍ ಜಾರ್ಜ್‍ ಫರ್ನಿನಾಂಡ್‍ ಕಿಟೆಲ್‍
23.       ಕನ್ನಡದ ಕೆಲಸಕ್ಕೆ ಡಾಕ್ಟರೇಟ್‍ ಪದವಿ ಗಳಿಸಿದ ಮೊದಲಿಗ ರೆವರೆಂಡ್‍ ಜಾರ್ಜ್‍ ಫರ್ನಿನಾಂಡ್‍ ಕಿಟೆಲ್‍
     1896 ರಲ್ಲಿ ಟ್ಯಾಂಬಿಗನ್‍ ವಿಶ್ವವಿದ್ಯಾಲಯದಿಂದ
24.       ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ ಸುಧಾರ್ಣವ
25.       ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಸಂಸ ( ವೆಂಕಟಾದ್ರಿ ಅಯ್ಯರ್‍ )
26.       ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ವಿನ್ಯಾಸಕಾರ ಅತ್ರಾ ಅನಂತಾಚಾರಿ
27.       ಕನ್ನಡದ ಮೊದಲ ವಿಷಯ ವಿಶ್ವಕೋಶ ವಿವೇಕ ಚಿಂತಾಮಣಿ
28.       ಕನ್ನಡದ ಮೊದಲ ಆಯುರ್ವೇದ ಗ್ರಂಥ ಕರ್ನಾಟಕ ಕಲ್ಯಾಣ ಕ್ರಾಂತಿ
29.       ಕನ್ನಡದ ಮೊದಲ ವೈದ್ಯ ಗ್ರಂಥ ಗೋವೈದ್ಯ
30.       ಕನ್ನಡದ ಮೊದಲ ನಿಘಂಟು ರನ್ನ ಕಂದ
31.       ಕನ್ನಡದ ಮೊದಲ ಪ್ರಬಂಧ ಸಂಕಲನ ವೆಂಕಟಾಚಾರ್ಯರ ‘ ಲೋಕರಹಸ್ಯ’
32.       ಕನ್ನಡದ ಮೊದಲ ವಿಶ್ವಕೋಶ ಶಿವರಾಮ ಕಾರಂತರ ‘ಬಾಲಪ್ರಪಂಚ’
33.       ಕನ್ನಡದ ಮೊದಲ ಗೀತನಾಟಕ - ಶಿವರಾಮ ಕಾರಂತರ ‘ಮುಕ್ತದ್ವಾರ’
34.       ಕನ್ನಡದ ಮೊದಲ ಜೀವನ ಚರಿತ್ರೆಯ ಕೃತಿ – ಕಣಗಲ್‍ ರಾಮಾಶಾಸ್ತ್ರಿ
35.       ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್‍.ವೆಂಕಣ್ಣಯ್ಯ
36.       ಮೊದಲ ನವ್ಯ ಕಾದಂಬರಿ – ಶಾಂತಿನಾಥ ದೇಸಾಯಿಯವರ ‘ಮುಕ್ತಿ’
37.       ಕನ್ನಡದ ಮೊದಲ ಶತಕ ಕೃತಿ ನಾಗವರ್ಮಾಚಾರ್ಯನ ‘ ಚಂದ್ರಚೂಡಾಮಣಿ’
38.       ಕನ್ನಡದ ಮೊದಲ ಜೈನ ರಾಮಾಯಣ – ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’
39.       ದಾಸ ಸಾಹಿತ್ಯ ಪರಂಪರೆಯ ಮೊದಲ ಕೀರ್ತನಕಾರರು ನರಹರಿತೀರ್ಥರು
40.       ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊದಲು ಇಂಗ್ಲಿಷಿನಲ್ಲಿ ರಚಿಸಿದವರು ಇ.ಪಿ ರೈಸ್‍
41.       ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ವಿ.ಸೀತಾರಾಮಯ್ಯ (ಕೃತಿ ಪಂಪಾಯಾತ್ರೆ)
42.       ಕನ್ನಡದ ಮೊದಲಾ ವಿಮರ್ಶಾ ಕೃತಿ ಎಂ.ಎ. ದೊರೆಸ್ವಾಮಿ ಅಯ್ಯಂಗಾರ್‍ ರವರ ‘ಕವಿಚಕ್ರವರ್ತಿ ರನ್ನ’
43.       ಕನ್ನಡ ಛಂದಸ್ಸಿನ ಷಟ್ಪದಿ ಸಾಮ್ರಾಜ್ಯ ನಿರ್ಮಾಪಕ ರಾಘವಾಂಕ ( ಷಟ್ಪದಿ ಬ್ರಹ್ಮ)
44.       ಮೊಟ್ಟಮೊದಲ ಬಾರಿಗೆ ಗೊಬ್ಬರದ ಮೇಲೆ ಕವನ ರಚಿಸಿದವರು ರಾಷ್ಟ್ರಕವಿ ಕುವೆಂಪು
45.       ಕನ್ನಡದ ಮೊದಲ ಮಹಿಳಾ ಪತ್ರಿಕೆ ಕರ್ನಾಟಕ ನಂದಿನಿ ( ಸಂಪಾದಕರು ನಂಜನಗೂಡಿನ ತಿರುಮಲಾಂಬ)
46.       ಕನ್ನಡದ ಮೊದಲ ಹಾಸ್ಯ ಲೇಖಕಿ ಎಚ್‍. ಟಿ ಸುನಂದಮ್ಮ
47.       ಕನ್ನಡದ ಮೊದಲ ಕಾದಂಬರಿಗಾರ್ತಿ, ವಿಮರ್ಶಕಿ - ನಂಜನಗೂಡಿನ ತಿರುಮಲಾಂಬ
48.       ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲರು ಜಯಚಾಮರಾಜೇಂದ್ರ ಒಡೆಯರ್‍
49.       ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ
50.       ಕನ್ನಡದ ಮೊದಲ ವರ್ಣಚಿತ್ರ – ಅಮರ ಶಿಲ್ಪಿ ಜಕಣಾಚಾರಿ