Thursday, May 28, 2015

ಸಾಮಾನ್ಯ ಜ್ಞಾನ
1.         ಸುಪ್ರೀಮ ಕೋರ್ಟಿನ ನ್ಯಾಯಮೂರ್ತಿಗಳನ್ನು ನೇಮಿಸುವವರು ರಾಷ್ಟ್ರಪತಿಗಳು
2.         ಮಸೀದಿಗಳ ನಗರ- ಮೆಕ್ಕಾ 700 ಮಸೀದಿ ಪಟ್ಟಣವನ್ನು ಕರೆಯುತ್ತಾರೆ.
3.         ಪಂಚಮವೇದ ಎಂದು ಮಹಾಭಾರತವನ್ನು ಕರೆಯುತ್ತಾರೆ.
4.         ಭಾರತೀಯ ವಾಯುದಳದ ಮೊದಲ ಏರ್‍ ಮಾರ್ಷಲ್‍ ಆರ್‍.ಜೆ. ಚಾಪ್‍ಮೆನ್‍
5.        ಭಾರತದ ಮೊದಲ ಟೆಸ್ಟ್ ಕ್ರಿಕೆಟ್‍ ಆಟಗಾರ ಕೆ.ಎಸ್‍.ರಣಜಿತ್‍ ಸಿಂಗ್‍
6.         ರಷ್ಯಾ ಉಡಾಯಿಸಿದ ಸ್ಫುಟ್ನಿಕ್‍- 2 ಉಪಗ್ರಹದಲ್ಲಿ ಸಂಚಾರ ಮಾಡಿದ ಪ್ರಾಣಿ ನಾಯಿ
7.         ಅಸ್ಸಾಂ ರಾಜ್ಯದ ಮುಖ್ಯ ಹಬ್ಬ ವಿಷು
8.         ಅಂಧರಿಗಾಗಿ ಲಿಪಿ ಕಂಡುಹಿಡಿದವರು- ಲೂಯಿ ಬ್ರೈನ್‍
9.         ಮನುಷ್ಯನ ದೇಹದ ಸಾಮಾನ್ಯ ಉಷ್ಣತೆ 36.9 ಸೆಲ್ಸಿಯಸ್‍
10.      ಗಣಿತದ ಬಗ್ಗೆ ಅಚ್ಚಾದ ಮೊದಲ ಗ್ರಂಥ ಆಲ್‍ಜಿಬ್ರಾ ವೆಲ್‍ ಮುಕಾಬುಲಾ
11.      ನಿಸರ್ಗದ ಕವಿ ಎಂದು ಹೆಸರಾದ ಪಾಶ್ಚಿಮಾತ್ಯ ಕವಿ ವಿಲಿಯಂ ವರ್ಡ್ಸ್‍ವರ್ತ್
12.      ಭಾರತದಲ್ಲಿ ಮುಂಗಾರುಮಳೆ ಬೀಳುವುದನ್ನು ಸೂಚಿಸಲು ಸಂಖ್ಯಾಶಾಸ್ತ್ರ ಬಳಸಿದ
ವಿಜ್ಞಾನಿ ಗಿಲ್ಬರ್ಟ್‍ವಾಕರ್‍
13.      ಚಿದಂಬರ ಸ್ಟೇಡಿಯಂ ಚೆನ್ನೈ ನಲ್ಲಿದೆ.
14.      ವಿವಾದಿತ ಕೃತಿ ‘ಸೆಟಾನಿಕ್‍ ವರ್ಸಸ್‍’ ನ ಕೃತಿಕಾರ ಸಲ್ಮಾನ್‍ ರಶ್ದಿ
15.      ಆಪ್ಘಾನಿಸ್ಥಾನ ದೇಶದ ಜನರ ಆಡು ಭಾಷೆ ಪಶ್ತೊ
16.      ತಾಳೀಕೋಟೆ ಯುದ್ಧದಿಂದ ಉದಯಿಸಿದ ರಾಜವಂಶ ಬಹುಮನಿ ಸುಲ್ತಾನರು
17.      ಅಬ್ದುಲ್‍ ಸಲಾಂ ನೊಬೆಲ್‍ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ
18.      ಭೂಮಿಯಲ್ಲೇ ಅತ್ಯಂತ ಗರಿಷ್ಟಮಟ್ಟದ ತಗ್ಗು ಪ್ರದೇಶ ಮೃತ ಸರೋವರ
19.      ಮೃತ ಸರೋವರ ಸೇರುವ ಏಕೈಕ ನದಿ ಜೋರ್ಡಾನ್‍

20.      ಮೃತ ಸಮುದ್ರದ ಇಕ್ಕೆಲಗಳಲ್ಲಿ ಜೋರ್ಡಾನ್‍, ಇಸ್ರೇಲ್‍ ಮತ್ತು ಪ್ಯಾಲೆಸ್ತೈನ್‍ ದೇಶಗಳಿವೆ.

1 comment:

  1. BetMGM New Jersey - JTR Hub
    This is the second Michigan 세종특별자치 출장샵 legal online sports betting and casino 평택 출장안마 operator 서울특별 출장샵 to make waves in New Jersey Casino is a $250,000 casino license from 원주 출장마사지 the Eastern Band of Cherokee Indians. 삼척 출장안마

    ReplyDelete